Advertisement
ಇತ್ತೀಚಿಗಷ್ಟೇ ಸಂಬಂಧಿಕರಾದ ಪ್ರದೀಪ್ ಎನ್ನುವಾತ ಸೀತಾರಾಮ, ಗಂಗಾಧರ ಮತ್ತು ಹರೀಶ್ ವರಿಗೆ ಹಲ್ಲೆ ನಡೆಸಿದ್ದು, ಆ.3ರಂದು ಬ್ಯಾಂಕ್ ಗೆ ಹೋದ ಸಂದರ್ಭ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಬಂದಿದೆ. ಮನೆಯ ಕಪಾಟಿನಲ್ಲಿ ಇರಿಸಿದ್ದ ಪರ್ಸು, ಅದರಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕ, 4 ಗ್ರಾಂ ತೂಕದ ಕಿವಿಯೊಲೆ, ಬೆಳ್ಳಿಯ ಕಾಲ್ಗೆಜ್ಜೆ ಮತ್ತು 2 ಚೆಕ್ ಪುಸ್ತಕಗಳು ಕಳವಾಗಿರುವುದಾಗಿ ಕಂಡುಬಂದಿದೆ.
Advertisement
Uppunda: ಹಲ್ಲೆ, ಚಿನ್ನಾಭರಣ ಕಳವು ಪ್ರಕರಣ ದಾಖಲು
07:41 PM Aug 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.