ಪಣಂಬೂರು: ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಪಣಂಬೂರು ಬಳಿ ಸಿಗ್ನಲ್ ನೋಡಿ ನಿಲ್ಲಿಸಿದ ಸಂದರ್ಭ ಬೆಂಗಳೂರು ನೋಂದಣಿ ಹೊಂದಿದ ಕಾರು ಢಿಕ್ಕಿ ಹೊಡೆದಿದ್ದು, ಆಕ್ರೋಶಿತ ಕಾರು ಚಾಲಕರು, ಲಾರಿ ಚಾಲಕ ದಿಲ್ವಾರ್ ಹುಸೈನ್‌ಗೆ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement