Advertisement

ಕಮೋಡ್‌ನಲ್ಲಿ ಬೃಹತ್‌ ಗ್ರಾತದ ಹೆಬ್ಬಾವು!: ಬೆಚ್ಚಿ ಬಿದ್ದ ಮಹಿಳೆ; ವಿಡಿಯೋ ವೈರಲ್‌

06:02 PM Sep 10, 2022 | Team Udayavani |

ಥೈಲ್ಯಾಂಡ್‌ನ‌ ಆ ಮಹಿಳೆಯೊಬ್ಬರ ಮನೆಯ ಬಾತ್‌ರೂಂಗೆ ಇತ್ತೀಚೆಗೆ ದೊಡ್ಡದೊಂದು ಹೆಬ್ಬಾವು ನುಗ್ಗಿತ್ತು. ಸುಮಾರು 12 ಅಡಿಯಷ್ಟು ಉದ್ದವಿದ್ದ ಆ ಹಾವು ಕಮೋಡ್‌ನಿಂದ ಬಾತ್‌ರೂಂ ಒಳಗೆ ಸೇರಿಕೊಂಡಿದೆ. ಗ್ಲಾಸ್‌ ಡೋರ್‌ ಇದ್ದ ಹಿನ್ನೆಲೆ ಬಾತ್‌ರೂಂನಿಂದ ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿತ್ತು. ಮಹಿಳೆಯು ಪ್ರಾಣಿ ರಕ್ಷಣಾ ತಂಡಕ್ಕೆ ಕರೆ ಮಾಡಿದ್ದು, ಹೆಬ್ಬಾವನ್ನು ಹಿಡಿಸಿದ್ದಾರೆ.

Advertisement

ಹಾವನ್ನು ಹಿಡಿಯುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮನೆಯಲ್ಲಿ ಎರಡು ಪುಟಾಣಿ ಬೆಕ್ಕಿನ ಮರಿಗಳೂ ಇದ್ದು, ಅವುಗಳು ಹಾವಿನ ಬಳಿಯೇ ಸುಳಿದಾಡುವುದನ್ನು ವಿಡಿಯೋದರಲ್ಲಿ ಕಾಣಬಹುದು. ನೆಟ್ಟಿಗರು ಬೆಕ್ಕಿನ ಮರಿಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

View this post on Instagram

A post shared by NowThis (@nowthisnews)

Advertisement

Udayavani is now on Telegram. Click here to join our channel and stay updated with the latest news.

Next