Advertisement
ದಿನದ ಪ್ರಕರಣಗಳ ಪ್ರಮಾಣ ಶತಕದ ಅಂಚಿಗೆ ಬಂದು ನಿಂತಿದ್ದು, ಒಟ್ಟು ಪ್ರಕರಣಗಳು ಸಾವಿರದ ಅಂಚಿಗೆ ಬಂದಿವೆ.
Related Articles
Advertisement
ಚಾಮರಾಜನಗರ ತಾಲೂಕಿನಿಂದ 34, ಕೊಳ್ಳೇಗಾಲ ತಾಲೂಕಿನಿಂದ 27, ಗುಂಡ್ಲುಪೇಟೆ ತಾಲೂಕಿನಿಂದ 15, ಯಳಂದೂರು ತಾಲೂಕಿನಿಂದ 13 ಹಾಗೂ ಹನೂರು ತಾಲೂಕಿನಿಂದ 01 ಪ್ರಕರಣಗಳು ವರದಿಯಾಗಿವೆ.
ಕೋವಿಡ್‌ನಿಂದ ಜಿಲ್ಲೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.