Advertisement

ಕೇಂದ್ರಕ್ಕೆ 87, 416 ಕೋಟಿ ಡಿವಿಡೆಂಡ್‌

12:00 AM May 20, 2023 | Pranav MS |

ಮುಂಬಯಿ: ಕೇಂದ್ರ ಸರಕಾರಕ್ಕೆ 2022-23ನೇ ವಿತ್ತೀಯ ವರ್ಷದಲ್ಲಿ ಆರ್‌ಬಿಐ ವತಿಯಿಂದ 87,416 ಕೋಟಿ ರೂ. ಡಿವಿಡೆಂಡ್‌ ಪಾವತಿ ಯಾಗಲಿದೆ. ನಿಕಟಪೂರ್ವ ವಿತ್ತೀಯ ವರ್ಷ ಕ್ಕೆ ಹೋಲಿಕೆ ಮಾಡಿದರೆ ಮೊತ್ತದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಮುಂಬಯಿಯಲ್ಲಿ ಆರ್‌ಬಿಐ ಗವ ರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ನಡೆದ 602ನೇ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. 2021-22ನೇ ಸಾಲಿನಲ್ಲಿ ಕೇಂದ್ರಕ್ಕೆ 30,307 ಕೋಟಿ ರೂ.ಗಳನ್ನು ಡಿವಿಡೆಂಡ್‌ ಪಾವತಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next