Advertisement

ರಾಜ್ಯದಲ್ಲಿಂದು 816 ಕೋವಿಡ್ ಪಾಸಿಟಿವ್‌ : ಸಕ್ರಿಯ ಪ್ರಕರಣ 5,180

10:54 PM Jun 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 816 ಕೊರೊನಾ ಪಾಸಿಟವ್‌ ವರದಿಯಾಗಿದ್ದು, 703 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಶುಕ್ರವಾರ 22527 ಮಂದಿಯ ಮಾದರಿಯನ್ನು ಸಂಗ್ರಹಿಸಿದ್ದು,ಅವರಲ್ಲಿ ಶೇ.3.65 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಬೆಂಗಳೂರು ನಗರ 776, ದ.ಕ. 11, ಮೈಸೂರು 8, ಧಾರವಾಡ 4,ಬಳ್ಳಾರಿ,ಕಲಬುರಗಿ, ಉಡುಪಿ ಜಿಲ್ಲೆಯಲ್ಲಿ ತಲಾ 3, ಕೋಲಾರ, ರಾಮನಗರ, ಶಿವಮೊಗ್ಗದಲ್ಲಿ ತಲಾ 2 ಹಾಗೂ ಮಂಡ್ಯ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

ಇದನ್ನೂ ಓದಿ:ಅಸ್ಸಾಂ ಇನ್ನೂ ಅಸ್ಥಿರ:ಈವರೆಗೆ 108 ಸಾವು: ಬ್ರಹ್ಮಪುತ್ರಾ ಇನ್ನಿತರ ನದಿಗಳಲ್ಲಿ ಇಳಿಯದ ಉಬ್ಬರ

ಉಳಿದ ಜಿಲ್ಲೆಯಲ್ಲಿ ಶೂನ್ಯ ವರದಿಯಾಗಿದೆ. ಸಕ್ರಿಯ ಸೋಂಕಿನ ಸಂಖ್ಯೆ 5180ಕ್ಕೆ ಏರಿಕೆಯಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next