Advertisement

ವಿಜಯಪುರದಲ್ಲೊಂದು ಅಪರೂಪದ ಧ್ವಜಾರೋಹಣ

10:24 AM Aug 16, 2022 | Kavyashree |

ವಿಜಯಪುರ: 75ನೇ ಸ್ವಾತಂತ್ರ್ಯ ದಿನದಂದು 75 ವರ್ಷಗಳ ಹಳೆಯ ಧ್ವಜವನ್ನು ಧ್ವಜಾರೋಹಣ ಮಾಡಿದ ಅಪರೂಪದ ಕ್ಷಣ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ವಿಶ್ವಚೇತನ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ಸಿಕ್ಕ ದಿನ ಹಾರಿಸಲಾಗಿದ್ದ ಧ್ವಜವನ್ನು ಧ್ವಜಾರೋಹಣ ಮಾಡಲಾಗುತ್ತದೆ. 75 ವರ್ಷಗಳಿಂದ ಸುರಕ್ಷಿತವಾಗಿ ಈ ರಾಷ್ಟ್ರಧ್ವಜವನ್ನು ಇಡಲಾಗಿದೆ.

ಸೈನಿಕ ಪಿ.ಜಿ. ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಿವೃತ್ತ ಸೈನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next