Advertisement
ಅತ್ಯಾಚಾರ ಎಸಗಿದ ಮುಖ್ಯ ಇಬ್ಬರು ಆರೋಪಿಗಳನ್ನು ಸಚಿನ್ ಮತ್ತು ರಾಜನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಈ ಆರೋಪಿಗಳಿಗೆ ರೇಪ್ ಸಂತ್ರಸ್ತ ಬಾಲಕಿಯರೊಂದಿಗೆ ಸಂಪರ್ಕ ಇತ್ತೆಂದು ಅವರು ತಿಳಿಸಿದ್ದಾರೆ. Advertisement
ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರ ಮೇಲೆ ರೇಪ್: 7 ಮಂದಿ ಸೆರೆ
04:26 PM May 29, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.