Advertisement

ಜಮ್ಮು : ಕಾರು ಢಿಕ್ಕಿಯಾಗಿ 6 ಮಂದಿಗೆ ಗಂಭೀರ ಗಾಯ

12:18 PM Dec 04, 2017 | Team Udayavani |

ಜಮ್ಮು : ಅತ್ಯಂತ ವೇಗದಲ್ಲಿ ಧಾವಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡ ಕಾರಣ ಜಮ್ಮು – ಪಠಾಣ್‌ಕೋಟ್‌ ಹೈವೇ ಯಲ್ಲಿ ಪಾದಚಾರಿಗಳ ಮೇಲೆ ಹರಿದು ಕನಿಷ್ಠ ಆರು ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿತು.

Advertisement

ಜಮ್ಮು ದಿಂದ ಮೂವರನ್ನು ಒಯ್ಯುತ್ತಿದ್ದ ಕಾರು ಜಿಲ್ಲೆಯ ಬರವಾಲ್‌ ಮೋರ್‌ ಎಂಬಲ್ಲಿ ಹೈವೇಯಲ್ಲಿ ಪಾದಚಾರಿಗಳಿಗೆ ಢಿಕ್ಕಿ ಹೊಡೆದು ಅನಂತರ ಮರಕ್ಕೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next