Advertisement
ಏನಿದು ಇಂಟರ್ನೆಟ್ ವೇಗ?: ಇಂದಿನ ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಈ ಇಂಟರ್ನೆಟ್ ವೇಗವೇ ಆಧಾರ. ನಮ್ಮ ಕೆಲಸಗಳು ಬೇಗನೆ ಆಗಬೇಕು ಎಂದಾದಲ್ಲಿ ಇಂಟರ್ನೆಟ್ ವೇಗ ಹೆಚ್ಚಾಗಿಯೇ ಇರಬೇಕು. ಇಂಟರ್ನೆಟ್ ಆರಂಭದ ಕಾಲದಲ್ಲಿ ಕೆಬಿಪಿಎಸ್ ನಲ್ಲಿ (ಪ್ರತೀ ಸೆಕೆಂಡಿಗೆ ಕಿಲೋಬೈಟ್)ಸಿಗುತ್ತಿತ್ತು. ಈಗ ಭಾರತದಲ್ಲಿ ಎಂಬಿಪಿಎಸ್ ನಲ್ಲಿ ವೇಗ ಸಿಗುತ್ತಿದೆ.
ಜಪಾನ್ ನಲ್ಲಿ ಈಗ ಅಭಿವೃದ್ಧಿಪಡಿಸಿರುವ ಇಂಟರ್ನೆಟ್ ವೇಗವನ್ನು ಲೆಕ್ಕಕ್ಕೆ ಇರಿಸಿಕೊಳ್ಳುವುದಾದರೆ, ಒಂದು ಸೆಕೆಂಡ್‌ಗೆ ಸುಮಾರು 50 ಸಾವಿರ ಸಿನೆಮಾಗಳನ್ನು ಡೌನ್ ಲೋಡ್ ಮಾಡಬಹುದು. ಹಾಗೆಯೇ ನೆಟ್ ಫ್ಲಿಕ್ಸ್ ನಲ್ಲಿರುವ ಎಲ್ಲ ಸಿನೆಮಾಗಳನ್ನೂ ಒಂದೇ ಸೆಕೆಂಡ್ ನಲ್ಲಿ ನಿಮ್ಮ ಮೊಬೈಲ್‌ಗೆ ಡೌನ್ ಲೋಡ್ ಮಾಡಿಕೊಳ್ಳಬಹುದು! ಅಂದರೆ, 50 ಸಾವಿರ ಸಿನೆಮಾಗಳು ಒಂದೇ ಫೋಲ್ಡರ್ ನಲ್ಲಿದ್ದು, ಅದರ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು, ಅಷ್ಟೂ ಒಂದೇ ಬಾರಿಗೆ ನಿಮ್ಮ ಕಂಪ್ಯೂಟರ್‌ಗೆ ಬಂದು ಬೀಳುತ್ತವೆ.
Related Articles
ಟೆರ್ರಾ ಬೈಟ್(ಟಿಬಿಪಿಎಸ್) ಅಂದರೆ 1000 ಗಿಗಾಬೈಟ್
1 ಗಿಗಾಬೈಟ್ ಎಂದರೆ 1025 ಮೆಗಾಬೈಟ್(ಎಂಬಿಪಿಎಸ್)
Advertisement
ಭಾರತದಲ್ಲಿನ ವೇಗಬ್ರಾಂಡ್ ಬ್ಯಾಂಡ್ ಆಗಿದ್ದರೆ, 38.19 ಎಂಬಿಪಿಎಸ್
ಮೊಬೈಲ್ ಆಗಿದ್ದರೆ 12.16 ಎಂಬಿಪಿಎಸ್