Advertisement
ಪ್ರಮುಖ ನಾಯಕರೆಲ್ಲರೂ ತುರ್ತು ಪ್ರಯಾಣಕ್ಕಾಗಿ ಚಾರ್ಟ ರ್ಡ್ ಫ್ಲೈಟ್, ವಿಮಾನಗಳನ್ನೇ ಆಯ್ಕೆ ಮಾಡಿ ಕೊಳ್ಳು ವುದರಿಂದ ಅವುಗಳ ಬಳಕೆಯೂ ಹೆಚ್ಚಾಗಿದೆ. ವಿಮಾನ ಕಂಪೆನಿಗಳು ಶೇ.15-20ರಷ್ಟು ಆದಾಯ ಗಳಿಸುವ ನಿರೀಕ್ಷೆ ಇದೆ. ಒಂದು ವಿಮಾನಕ್ಕೆ 4.25 ಲಕ್ಷ ರೂ.ಗಳಿಂದ 5.25 ಲಕ್ಷ ರೂ. ವರೆಗೆ ಬಾಡಿಗೆ ಇದ್ದರೆ, 2 ಎಂಜಿನ್‌ಗಳ ಹೆಲಿಕಾಪ್ಟರ್‌ಗೆ 1.5 ಲಕ್ಷ ರೂ.ಗಳಿಂದ 1.7 ಲಕ್ಷ ರೂ. ವರೆಗೆ ಬಾಡಿಗೆ ವಿಧಿಸಲಾಗುತ್ತದೆ. Advertisement
40%; ಚುನಾವಣೆ ವೇಳೆ ಕಾಪ್ಟರ್, ವಿಮಾನ ಬಾಡಿಗೆ ಶೇ.40 ಹೆಚ್ಚಳ!
01:13 AM Apr 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.