Advertisement

147 ಕೆಜಿ ತೂಕದ ದಢೂತಿ ಮಗುವಿನ ಮೇಲೆ ಕೂತು ಕೊಂದುಬಿಟ್ಟಳು!

01:16 PM Oct 18, 2017 | Team Udayavani |

ಫ್ಲೋರಿಡಾ: ತುಂಟ ಮಗುವನ್ನು ನಿಯಂತ್ರಿಸಲು ಆಯಾವೊಬ್ಬಳು ಮಾಡಿದ ಕೆಲಸವು ಆ ಮಗುವನ್ನೇ ಬಲಿತೆಗೆದುಕೊಂಡ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. 9 ವರ್ಷದ ಬಾಲಕಿಯ ಮೇಲುಸ್ತುವಾರಿಗೆ ಎಂದು ನಿಗದಿಯಾಗಿದ್ದ ಮಹಿಳೆ, ಮಗುವಿನ ತುಂಟಾಟ  ತಡೆಯಲಾಗದೇ ಆಕೆಯ ಮೇಲೆ 10 ನಿಮಿಷಗಳ ಕಾಲ ಕುಳಿತಿದ್ದಾಳೆ. 147 ಕೆಜಿ. ತೂಕವಿದ್ದ ವೆರೋನಿಕಾ(62) ಮಗುವಿನ ಮೇಲೆ ಕೂರುತ್ತಿದ್ದಂತೆ, ಬಾಲಕಿಯು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next