Advertisement

3 ವರ್ಷದಲ್ಲಿ ಪಾಕ್‌ನ 32 ಡ್ರೋನ್‌ ವಶಕ್ಕೆ: ಕೇಂದ್ರ ಸರ್ಕಾರ

11:01 PM Mar 28, 2023 | Team Udayavani |

ನವದೆಹಲಿ: ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಂಜಾಬ್‌ ಗಡಿ ಮೂಲಕ ಸಾಗಿಸಲು ನೆರೆಯ ಪಾಕಿಸ್ತಾನ, ಡ್ರೋನ್‌ಗಳನ್ನು ಬಳಕೆ ಮಾಡತ್ತಿದ್ದು,ಕಳೆದ 3 ವರ್ಷದಲ್ಲಿ ಅಂಥ ಪ್ರಯತ್ನಗಳನ್ನು ವಿಫ‌ಲಗೊಳಿಸಿರುವ 28 ಘಟನೆಗಳು ವರದಿಯಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಸಚಿವ ನಿಶಿತ್‌ ಪ್ರಮಾಣಿಕ್‌ ಈ ಮಾಹಿತಿ ನೀಡಿದ್ದು, ಡ್ರೋನ್‌ಗಳ ಮೂಲಕ ಗಡಿಯಲ್ಲಿ ನಡೆಸಲಾಗುತ್ತಿರುವ ಅಪರಾಧ ಪ್ರಕ್ರಿಯೆಗಳನ್ನ ಬಿಎಸ್‌ಎಫ್ ಯಶಸ್ವಿಯಾಗಿ ತಡೆಗಟ್ಟುತ್ತಿದೆ ಎಂದಿದ್ದಾರೆ. ಇದೇ ವೇಳೆ ಸಂಸ್ಕೃತವನ್ನು ಅಧಿಕೃತ ಸಂವಹನ ಭಾಷೆಯನ್ನಾಗಿಸುವ ಯಾವುದೇ ಪ್ರಸ್ತಾಪ ಹೊಂದಿಲ್ಲವೆಂದು ಸರ್ಕಾರ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next