Advertisement
ಕಳೆದ ಮೂರು ವರ್ಷಗಳಲ್ಲಿ ಇವರ ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿದೆ. ಸುಮಾರು 12 ಸಾವಿರ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜತೆಗೆ, ಆ ಮಕ್ಕಳು ಶ್ಲೋಕ ಹಾಗೂ ಭೋಜನ ಮಂತ್ರಗಳನ್ನೂ ಪಠಿಸುತ್ತಾರೆ. ಕಲಿಕೆ ಹಾಗೂ ಕ್ರೀಡೆಯಲ್ಲೂ ಮುಂದಿದ್ದಾರೆ ಎಂದು ವಿದ್ಯಾಭಾರತಿ ಹೆಚ್ಚುವರಿ ಕಾರ್ಯದರ್ಶಿ ಚಿಂತಾಮಣಿ ಸಿಂಗ್ ಹೇಳಿದ್ದಾರೆ.
Advertisement
ಆರೆಸ್ಸೆಸ್ ಶಾಲೆಯಲ್ಲಿ ಮುಸ್ಲಿಂ ಮಕ್ಕಳ ಸಂಖ್ಯೆ ಶೇ.30 ಹೆಚ್ಚಳ
10:04 AM Feb 22, 2020 | Sriram |
Advertisement
Udayavani is now on Telegram. Click here to join our channel and stay updated with the latest news.