Advertisement
ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ)ಬಹುಮತವನ್ನು ಹೊಂದಿರುವುದರಿಂದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಗೆ ಮೇಯರ್ ಅಭ್ಯರ್ಥಿಯಾಗಿ ಪ್ರಿಯಾ ಅವರನ್ನು ನಾಮನಿರ್ದೇಶನ ಮಾಡಿತ್ತು. 11 ವರ್ಷಗಳ ವಿರಾಮದ ನಂತರ ಮೊದಲ ಬಾರಿಗೆ ಜಿಸಿಸಿಗೆ ಮೇಯರ್ ಪ್ರಮಾಣವಚನ ಸ್ವೀಕರಿಸಿದರು.
Advertisement
28 ರ ಹರೆಯದ ಆರ್ ಪ್ರಿಯಾ ಚೆನ್ನೈನ ಅತ್ಯಂತ ಕಿರಿಯ ಮೇಯರ್
01:07 PM Mar 04, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.