Advertisement

ಉಧಾಂಪುರ: ಮೆಟಾಡರ್‌ ಪಲ್ಟಿಯಾಗಿ 26 ಮಂದಿಗೆ ಗಾಯ

05:41 PM Jan 20, 2018 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯಲ್ಲಿಂದು ಮೆಟಾಡರ್‌ ವಾಹನವೊಂದು ಮಗುಚಿ ಬಿದ್ದ ಪರಿಣಾಮ 26 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೆಟಾಡರ್‌ ವಾಹನ ಜನರನ್ನು ತುಂಬಿಕೊಂಡು ಮಜಾಲ್ತಾ ಕಡೆಗೆ ಹೋಗುತ್ತಿತ್ತು. ಗಾಯಾಳುಗಳನ್ನು ತತ್‌ಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next