Advertisement
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಕವಿಗಳಾದ ದೊಡ್ಡರಂಗೇಗೌಡ, ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷ ಷಡಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮತ್ತು ಇತರರು ಉಪಸ್ಥಿತರಿರುವರು. ಬಿ.ಕೆ. ಸುಮಿತ್ರಾ, ಚಂದ್ರಿಕಾ ಗುರುರಾಜ್, ಅರುಣಾ ಚಂದ್ರಶೇಖರ್, ಪ್ರತಿಭಾನಂದನ್, ವರ್ಣಶ್ರೀ ಸೇರಿದಂತೆ ಪ್ರಮುಖ ಗಾಯಕರು ಪಾಲ್ಗೊಳ್ಳುವರು.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ