Advertisement
ಈ ಪೈಕಿ ಬಿಜೆಪಿಯಿಂದ 13 ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷದ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದೆ. ಮೈತ್ರಿ ಪಕ್ಷದ 14 ಅಭ್ಯರ್ಥಿಗಳ ಪೈಕಿ ಹಾಸನ, ಮಂಡ್ಯ, ತುಮಕೂರು, ಉಡುಪಿ- ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗಳಿದ್ದರೆ, ದ. ಕನ್ನಡ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಬೆಂ.ಗ್ರಾಮಾಂ ತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದಾರೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಪ್ರಮುಖರು
ವೀರಪ್ಪ ಮೊಯ್ಲಿ (ಕಾಂಗ್ರೆಸ್),
ಬಚ್ಚೇಗೌಡ (ಬಿಜೆಪಿ) ಚಾಮರಾಜನಗರ
ಕಣದಲ್ಲಿ ಉಳಿದವರು: 10
ಪ್ರಮುಖರು
ಧ್ರುವನಾರಾಯಣ(ಕಾಂಗ್ರೆಸ್),
ವಿ.ಶ್ರೀನಿವಾಸ ಪ್ರಸಾದ್(ಬಿಜೆಪಿ)
Related Articles
ಕಣದಲ್ಲಿ ಉಳಿದವರು: 6
ಪ್ರಮುಖರು
ಪ್ರಜ್ವಲ್ ರೇವಣ್ಣ (ಜೆಡಿಎಸ್),
ಎ.ಮಂಜು (ಬಿಜೆಪಿ)
Advertisement
ಕೋಲಾರಕಣದಲ್ಲಿ ಉಳಿದವರು: 14
ಪ್ರಮುಖರು
ಕೆ.ಎಚ್.ಮುನಿಯಪ್ಪ (ಕಾಂಗ್ರೆಸ್),
ಎಸ್.ಮುನಿಸ್ವಾಮಿ(ಬಿಜೆಪಿ) ಮಂಡ್ಯ
ಕಣದಲ್ಲಿ ಉಳಿದವರು: 22
ಪ್ರಮುಖರು
ನಿಖೀಲ್ ಕುಮಾರಸ್ವಾಮಿ
(ಜೆಡಿಎಸ್), ಸುಮಲತಾ(ಪಕ್ಷೇತರ) ಮೈಸೂರು
ಕಣದಲ್ಲಿ ಉಳಿದವರು: 22
ಪ್ರಮುಖರು
ಸಿ.ಎಚ್.ವಿಜಯಶಂಕರ್(ಕಾಂಗ್ರೆಸ್),
ಪ್ರತಾಪ್ ಸಿಂಹ(ಬಿಜೆಪಿ) ತುಮಕೂರು
ಕಣದಲ್ಲಿ ಉಳಿದವರು: 15
ಪ್ರಮುಖರು
ಎಚ್.ಡಿ.ದೇವೇಗೌಡ (ಜೆಡಿಎಸ್),
ಜಿ.ಎಸ್.ಬಸವರಾಜು (ಬಿಜೆಪಿ) ಉಡುಪಿ-ಚಿಕ್ಕಮಗಳೂರು
ಕಣದಲ್ಲಿ ಉಳಿದವರು: 12
ಪ್ರಮುಖರು
ಶೋಭಾ ಕರಂದ್ಲಾಜೆ (ಬಿಜೆಪಿ),
ಪ್ರಮೋದ್ ಮಧ್ವರಾಜ(ಜೆಡಿಎಸ್) ದಕ್ಷಿಣ ಕನ್ನಡ
ಕಣದಲ್ಲಿ ಉಳಿದವರು: 13
ಪ್ರಮುಖರು
ನಳೀನ್ ಕುಮಾರ್ ಕಟೀಲ…(ಬಿಜೆಪಿ),
ಮಿಥುನ್ ರೈ (ಕಾಂಗ್ರೆಸ್) ಚಿತ್ರದುರ್ಗ
ಕಣದಲ್ಲಿ ಉಳಿದವರು: 19
ಪ್ರಮುಖರು
ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್),
ಆನೇಕಲ್ ನಾರಾಯಣಸ್ವಾಮಿ(ಬಿಜೆಪಿ) ಬೆಂಗಳೂರು ಉತ್ತರ
ಕಣದಲ್ಲಿ ಉಳಿದವರು: 31
ಪ್ರಮುಖರು
ಡಿ.ವಿ.ಸದಾನಂದಗೌಡ (ಬಿಜೆಪಿ),
ಕೃಷ್ಣಬೈರೇಗೌಡ (ಕಾಂಗ್ರೆಸ್) ಬೆಂಗಳೂರು ದಕ್ಷಿಣ
ಕಣದಲ್ಲಿ ಉಳಿದವರು: 25
ಪ್ರಮುಖರು
ತೇಜಸ್ವಿ ಸೂರ್ಯ (ಬಿಜೆಪಿ),
ಬಿ.ಕೆ.ಹರಿಪ್ರಸಾದ್ (ಕಾಂಗ್ರೆಸ್) ಬೆಂಗಳೂರು ಕೇಂದ್ರ
ಕಣದಲ್ಲಿ ಉಳಿದವರು: 22
ಪ್ರಮುಖರು
ಪಿ.ಸಿ.ಮೋಹನ್ (ಬಿಜೆಪಿ),
ರಿಜ್ವಾನ್ ಅರ್ಷದ್ (ಕಾಂಗ್ರೆಸ್) ಬೆಂಗಳೂರು ಗ್ರಾಮಾಂತರ
ಕಣದಲ್ಲಿ ಉಳಿದವರು: 15
ಪ್ರಮುಖರು
ಡಿ.ಕೆ.ಸುರೇಶ್ (ಕಾಂಗ್ರೆಸ್),
ಅಶ್ವತ್ಥನಾರಾಯಣ (ಬಿಜೆಪಿ)