Advertisement

ತ್ರಿಪುರಾದಲ್ಲಿ 24 ರೊಹಿಂಗಾ ಮುಸ್ಲಿಮರು ವಶಕ್ಕೆ

06:26 PM May 03, 2022 | Team Udayavani |

ಅಗರ್ತಲಾ: ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ 24 ರೊಹಿಂಗ್ಯಾ ಮುಸ್ಲಿಮರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಈ ಪೈಕಿ ಹತ್ತು ಮಂದಿ ಮಕ್ಕಳೂ ಸೇರಿದ್ದಾರೆ. ಅವರು ಕುಮಾರ್‌ಘಾಟ್‌ನಿಂದ ಕೈಲಾಶಹರ್‌ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಿತುರ್‌ದಿಗ್‌ಪುರ ಎಂಬಲ್ಲಿ ಮೂರು ಕಾರುಗಳನ್ನು ಬಿಎಸ್‌ಎಫ್ ಯೋಧರು ಸಂಶಯಗೊಂಡು ತಡೆದು ನಿಲ್ಲಿಸಿ ಪರಿಶೀಲಿಸಿದ ಸಂದರ್ಭದಲ್ಲಿ ರೊಹಿಂಗ್ಯಾ ಮುಸ್ಲಿಮರು ಇದ್ದ ಬಗ್ಗೆ ಪತ್ತೆಯಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ:ಜೋಧ್ ಪುರ: ಈದ್ ವೇಳೆ ಭುಗಿಲೆದ್ದ ಘರ್ಷಣೆ, ಕರ್ಫ್ಯೂ ಜಾರಿ- ಇಂಟರ್ನೆಟ್ ಸೇವೆ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next