Advertisement

ರಾಜ್ಯದಲ್ಲಿಂದು 2,136 ಮಂದಿಗೆ ಕೋವಿಡ್ ಪಾಸಿಟಿವ್​​: ಇಬ್ಬರು ಸಾವು

10:06 PM Aug 03, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬುಧವಾರ 2136 ಹೊಸ ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. 1845 ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಬಳ್ಳಾರಿ ಹಾಗೂ ಬೆಂಗಳೂರು ನಗರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರ 1584, ಧಾರವಾಡ 78, ಮೈಸೂರು 71, ಕಲಬುರಗಿ 36, ಹಾಸನ 33, ಬಳ್ಳಾರಿ 31, ಬೆಂಗಳೂರು ಗ್ರಾಮಾಂತರ 30, ಬೆಳಗಾವಿ, ರಾಯಚೂರು 27, ಬಾಗಲಕೋಟೆ 26, ತುಮಕೂರು, ಕೋಲಾರ 23, ಶಿವಮೊಗ್ಗ 16, ಚಾಮರಾಜನಗರ 18, ದಕ್ಷಿಣ ಕನ್ನಡ, ಮಂಡ್ಯ , ದಾವಣಗೆರೆ, ಕೊಡಗು 14, ಉಡುಪಿ 12, ಉತ್ತರಕನ್ನಡ 9, ಚಿಕ್ಕಬಳ್ಳಾಪುರ 7, ವಿಜಯಪುರ 6, ಕೊಪ್ಪಳ, ಬೀದರ್‌ 5, ಚಿಕ್ಕಮಗಳೂರು 4 , ರಾಮನಗರ, ಹಾವೇರಿ 3, ಚಿತ್ರದುರ್ಗ, ಗದಗ, ಯಾದಗಿರಿ ಜಿಲ್ಲೆಯಲ್ಲಿ ಒಂದು ಪಾಸಿಟಿವ್‌ ವರದಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next