Advertisement

ಡುಕಾಟಿ ಪೆನಿಗೇಲ್‌ ವಿ4 2022 ಅನಾವರಣ

07:45 PM Nov 26, 2021 | Team Udayavani |

ಡುಕಾಟಿ ಸಂಸ್ಥೆಯ ಪೆನಿಗೇಲ್‌ ವಿ4 ಬೈಕ್‌ನ 2022ನೇ ಎಡಿಷನ್‌ ಅನ್ನು ಅನಾವರಣಗೊಳಿಸಲಾಗಿದೆ. ಈ ಹಿಂದಿನ ಎಡಿಷನ್‌ಗಿಂತ ಅನೇಕ ಬದಲಾವಣೆಗಳನ್ನು ಇದರಲ್ಲಿ ಮಾಡಲಾಗಿದೆ.

Advertisement

ಈ ಬೈಕ್‌ನಲ್ಲಿ ಫುಲ್‌, ಹೈ, ಮೀಡಿಯಂ ಮತ್ತು ಲೋ ಎಂಬ ನಾಲ್ಕು ಎಂಜಿನ್‌ ಆಯ್ಕೆಗಳಿವೆ.ಬೈಕಿನ ಸೀಟು, ಇಂಜಿನ್‌ ವಿನ್ಯಾಸ ಸೇರಿ ಅನೇಕ ರೀತಿಯ ಬದಲಾವಣೆಗಳಿವೆ.

ವಿಶೇಷವಾಗಿ 2022 ಎಡಿಷನ್‌ನ ಗೇರ್‌ಬಾಕ್ಸ್‌ ಅನ್ನೂ ಬದಲಾವಣೆ ಮಾಡಲಾಗಿದ್ದು, ಇದು ಹಳೆ ಎಡಿಷನ್‌ಗಿಂತ ಹೆಚ್ಚಿನ ವೇಗ ನೀಡಲಿದೆ.

ಹಳೆ ಎಡಿಷನ್‌ಗೆ ಹೋಲಿಸಿದರೆ ಗಂಟೆಗೆ 4 ಕಿ.ಮೀ ಹೆಚ್ಚಿನ ವೇಗ ಇದರಲ್ಲಿ ಸಿಗುತ್ತದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಹನುಮನ ಜನ್ಮಸ್ಥಳ: ಡಾ। ರವಿಶಂಕರ್ ಗುರೂಜಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next