Advertisement

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

08:46 PM Jan 25, 2022 | Team Udayavani |

ಬಿಎಂಡಬ್ಲ್ಯೂ ಸಂಸ್ಥೆಯು ಎಕ್ಸ್‌3 ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಇದರಲ್ಲಿ ಎಕ್ಸ್‌ಡ್ರೈವ್‌30ಐ ಸ್ಪೋರ್ಟ್ಸ್ ಎಕ್ಸ್‌ ಪ್ಲಸ್‌ ಮತ್ತು ಎಕ್ಸ್‌ಡ್ರೈವ್‌30ಐ ಎಂ ಸ್ಪೋರ್ಟ್ಸ್ ಎಂಬ ಎರಡು ವೇರಿಯೆಂಟ್‌ಗಳಿವೆ.

ಪ್ಯಾನರೋಮಿಕ್‌ ಸನ್‌ರೂಫ್, ಆರು ಬಣ್ಣದ ಆ್ಯಂಬಿಯೆಂಟ್‌ ಲೈಟಿಂಗ್‌, ಮೂರು ಜೋನ್‌ಗಳ ಟೆಂಪರೇಚರ್‌ ಕಂಟ್ರೋಲ್‌, 12 ಸ್ಪೀಕರ್‌ಗಳು, 205 ವ್ಯಾಟ್‌ ಸೌಂಡ್‌ ಸಿಸ್ಟಂ ಸೇರಿ ಅನೇಕ ವಿಶೇಷ ಸೌಲಭ್ಯಗಳು ಈ ಕಾರಿನಲ್ಲಿವೆ.

ಕಪ್ಪು, ಬಿಳಿ, ನೀಲಿ ಸೇರಿ ಒಟ್ಟು ಆರು ಬಣ್ಣಗಳಲ್ಲಿ ಈ ಕಾರು ಲಭ್ಯ.

ಇದನ್ನೂ ಓದಿ:ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

Advertisement

ಎಕ್ಸ್‌ಡ್ರೈವ್‌30ಐ ನ್ಪೊರ್ಟ್ಸ್ಎಕ್ಸ್‌ ಪ್ಲಸ್‌ ವೇರಿಯೆಂಟ್‌ನ ಬೆಲೆ 59,90,000 ರೂ.(ಎಕ್ಸ್‌ ಶೋ ರೂಂ) ಇದ್ದರೆ ಎಕ್ಸ್‌ಡ್ರೈವ್‌30ಐ ಎಂ ನ್ಪೋರ್ಟ್‌ ವೇರಿಯೆಂಟ್‌ನ ಬೆಲೆ 65,90,000 ರೂ.(ಎಕ್ಸ್‌ ಶೋ ರೂಂ)

Advertisement

Udayavani is now on Telegram. Click here to join our channel and stay updated with the latest news.

Next