Advertisement
2019ರ ಸಾಲಿನಲ್ಲಿ ಭಾರತ ಕೇವಲ 99 ಮಿಲಿ ಮೀಟರ್ ಮುಂಗಾರು ಪೂರ್ವ ಮಳೆ ಸುರಿದಿದೆ. ಅಂದಾಜು 131.5 ಮಿಲಿ ಮೀಟರ್ ನಷ್ಟು ಮುಂಗಾರು ಪೂರ್ವ ಮಳೆ ಸುರಿಯಬೇಕಾಗಿತ್ತು. ಸ್ಕೈ ಮೆಟ್ ವರದಿ ಪ್ರಕಾರ, ದೇಶದ ನಾಲ್ಕು ವಲಯಗಳಲ್ಲಿ ಮುಂಗಾರು ಪೂರ್ವ ಮಳೆ ಅತೀ ಕಡಿಮೆಯಾಗಿದ್ದು, ಇದು ದಾಖಲೆಯಾಗಿದೆ ಎಂದು ತಿಳಿಸಿದೆ.
Advertisement
ಮುಂಗಾರು ಪೂರ್ವ ಮಳೆ; ಕಳೆದ 65ವರ್ಷಗಳಲ್ಲಿಯೇ ಈ ಬಾರಿ ಅತೀ ಕಡಿಮೆ!
08:40 AM Jun 04, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.