Advertisement

ಹಿರಿಯ ಕಲಾವಿದರಿಗೆ 2 ಸಾವಿರ ರೂ.ಮಾಸಾಶನ

01:15 AM Sep 08, 2022 | Team Udayavani |

ಬೆಂಗಳೂರು: ಸಂಕಷ್ಟದಲ್ಲಿರುವ ಮೂರು ಸಾವಿರ ಹಿರಿಯ ಸಾಹಿತಿ, ಕಲಾವಿದರಿಗೆ ಮಾಸಿಕ ಎರಡು ಸಾವಿರ ರೂ. ಮಾಸಾಶನ ಮಂಜೂರು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಸಂಕಷ್ಟದಲ್ಲಿರುವ ಸಾಹಿತಿ, ಕಲಾವಿದರಿಗೆ 2019-20, 2020-21ನೇ ಸಾಲಿಗೆ ಮಾಸಾಶನ ಮಂಜೂರು ಮಾಡಲು 2021ರಲ್ಲಿ ಶ್ರೀನಿವಾಸ ಮೈಸೂರು ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.

ಸಮಿತಿಯು 2,000 ಮಂದಿಗೆ ಶಿಫಾರಸು ಮಾಡಿತ್ತು. ಜತೆಗೆ 2018-19ನೇ ಸಾಲಿನಲ್ಲಿ 1,000 ಮಂದಿಗೆ ಮಾಸಾಶನ ಪಾವತಿಗೆ ಮಂಜೂರು ಕೋರಿದ್ದು, ಒಟ್ಟು 3 ಸಾವಿರ ಮಂದಿಗೆ ಮಾಸಾಶನ ಬಿಡುಗಡೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next