Advertisement
ಮೈರಿತಾರ್ ಗ್ರಾಮದ 6 ಮಂದಿ ಯುವಕರು ದ್ವೀಪವೊಂದಕ್ಕೆ ಬೋಟ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಫೇಸ್ ಬುಕ್ ಲೈವ್ ನಲ್ಲೂ ತೊಡಗಿದ್ದರು. ಆದರೇ ಲೈವ್ ವೇಳೆ ಮೈಮರೆತದ್ದರಿಂದ ಬೋಟ್ ಪಲ್ಟಿಯಾಗಿದೆ.
Advertisement
ಫೇಸ್ ಬುಕ್ ಲೈವ್ ಮಾಡುತ್ತಲೇ ಮೈಮರೆತ ಯುವಕರು; ಬೋಟ್ ಮಗುಚಿ ಇಬ್ಬರು ಸಾವು
09:30 AM Feb 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.