Advertisement
ಈ ದುರ್ಘಟನೆ ನಡೆದದ್ದು ಇಲ್ಲಿಂದ ಸುಮಾರು 40 ಕಿ.ಮೀ. ದೂರದ ಲಿತಾನಿ ಮೋರ್ ಎಂಬಲ್ಲಿ. ಚಾಲಕನು ಕಾರಿನ ನಿಯಂತ್ರಣ ಕಳೆದುಕೊಂಡಾಗ ಅದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆಯಿತು.
Advertisement
ಕಾರು ಮರಕ್ಕೆ ಢಿಕ್ಕಿಯಾಗಿ ಇಬ್ಬರ ದಾರುಣ ಸಾವು; ಓರ್ವ ಜಖಂ
12:21 PM Jan 17, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.