Advertisement

ಶಿಮ್ಲಾ : ಮಹಿಳೆ ಸಹಿತ ಇಬ್ಬರ ಬಂಧನ; 1 ಕಿಲೋ ಚರಸ್‌ ವಶ

06:03 PM Oct 24, 2018 | udayavani editorial |

ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಬುಧವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ಅವರಿಂದ ಅವರಿಂದ ಒಂದು ಕಿಲೋ ಚರಸ್‌ ವಶಪಡಿಸಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಐಟಿ, ಇಂದೂ ದೇವಿ (ಓಬ್ರಿ ಮೊಹಲ್ಲಾ) ಮತ್ತು ಆಕೆಯ ಸಹಚರ ಧರಂ ಸಿಂಗ್‌ (ಮಲೋಗ್‌ ಗ್ರಾಮ) ಎಂಬಾತನನ್ನು ಬಂಧಿಸಿದರು ಎಂದು ಚಂಬಾ ಪೊಲೀಸ್‌ ಸುಪರಿಂಟೆಂಡೆಂಟ್‌ ಮೋನಿಕಾ ಭೂತುಂಗುರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next