Advertisement

ಕೋವಿಡ್ : ರಾಜ್ಯದಲ್ಲಿಂದು 2243 ಸೋಂಕಿತರು ಗುಣಮುಖ; 1705 ಹೊಸ ಪ್ರಕರಣ  

07:21 PM Jul 23, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1705 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 30 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜು.23) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 2243 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2831226ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-8, ಬಳ್ಳಾರಿ-10, ಬೆಳಗಾವಿ-90, ಬೆಂಗಳೂರು ಗ್ರಾಮಾಂತರ-41, ಬೆಂಗಳೂರು ನಗರ-400, ಬೀದರ್-2, ಚಾಮರಾಜನಗರ-30, ಚಿಕ್ಕಬಳ್ಳಾಪುರ-17, ಚಿಕ್ಕಮಗಳೂರು-69, ಚಿತ್ರದುರ್ಗ-10, ದಕ್ಷಿಣ ಕನ್ನಡ-295, ದಾವಣಗೆರೆ-20, ಧಾರವಾಡ-06, ಗದಗ-3, ಹಾಸನ-83, ಹಾವೇರಿ-4, ಕಲಬುರಗಿ-7, ಕೊಡಗು-62, ಕೋಲಾರ-34, ಕೊಪ್ಪಳ-3, ಮಂಡ್ಯ-38, ಮೈಸೂರು-157, ರಾಯಚೂರು-1, ರಾಮನಗರ-8, ಶಿವಮೊಗ್ಗ-74, ತುಮಕೂರು-72, ಉಡುಪಿ-131, ವಿಜಯಪುರ-4, ಉತ್ತರ ಕನ್ನಡ-23, ಯಾದಗಿರಿ-03.

Advertisement

Udayavani is now on Telegram. Click here to join our channel and stay updated with the latest news.

Next