Advertisement
ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. “ಚುನಾವಣೆ ಬಳಿಕ ಶೀಘ್ರದಲ್ಲೇ ದೂರಸಂಪರ್ಕ ಕಂಪೆನಿಗಳು ದರ ಹೆಚ್ಚಳ ಮಾಡಲಿವೆ. ಟ್ಯಾರಿಫ್ ಪ್ಲ್ರಾನ್‌ಗಳ ದರದಲ್ಲಿ ಶೇ.15 ರಿಂದ 17ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಭಾರ್ತಿ ಏರ್‌ಟೆಲ್ ಅತೀ ದೊಡ್ಡ ಫಲಾನುಭವಿಯಾಗಲಿದೆ’ ಎಂದು ಆಂಟಿಕ್ಯು ಸ್ಟಾಕ್ ಬ್ರೋಕಿಂಗ್ ವರದಿ ತಿಳಿಸಿದೆ. Advertisement
LS Election ಬಳಿಕ ಮೊಬೈಲ್ ರಿಚಾರ್ಜ್ ಶುಲ್ಕ ಶೇ.17 ಹೆಚ್ಚಳ?
01:50 AM Apr 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.