Advertisement
ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಯೂರಿಯಾ ಕೊರತೆ ಎದುರಾಗಿಲ್ಲ. ಮುಂದಿನ 3-4 ತಿಂಗಳಲ್ಲಿ 4 ಕಂಪೆನಿಗಳು ಯೂರಿಯಾ ಉತ್ಪಾದಿಸಲಿವೆ. ಇನ್ನು ಮುಂದೆ ಎಂದಿಗೂ ಯೂರಿಯಾ ಕೊರತೆಯಾಗದು. ನ್ಯಾನೋ ತಂತ್ರಜ್ಞಾನದ ಮೂಲಕ ಯೂರಿಯಾ (ಲಿಕ್ವಿಡ್ ಯೂರಿಯಾ) ತಯಾರಿಸಲಾಗುತ್ತಿದೆ. ಜತೆಗೆ ನ್ಯಾನೋ ತಂತ್ರಜ್ಞಾನದ ಮೂಲಕ ಡಿಎಪಿಯನ್ನೂ ಉತ್ಪಾದಿಸುವ ಉದ್ದೇಶ ಸರಕಾರಕ್ಕಿದೆ ಎಂದರು. Advertisement
125 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ: ಖೂಬಾ
12:42 AM Aug 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.