Advertisement

ನನಸಾದ ಕನಸು…ಪೊಲೀಸ್ ಇನ್ಸ್ ಪೆಕ್ಟರ್ ಆದ ಪುಟಾಣಿ ಶಶಾಂಕ್; ವಿಡಿಯೋ

03:51 PM Jul 24, 2018 | Team Udayavani |

ಬೆಂಗಳೂರು:12 ವರ್ಷದ ಪುಟಾಣಿಯೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ. ಹೌದು ಶಶಾಂಕ್ ಎಂಬ ಬಾಲಕ ವಿವಿ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಒಂದು ಗಂಟೆ ಕಾಲ ಸೇವೆ ಸಲ್ಲಿಸಿದ್ದಾನೆ. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಲಸ್ಸೇಮಿಯ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಶಶಾಂಕ್ ನ ಮಹತ್ತರವಾದ ಆಸೆ ಇದಾಗಿತ್ತು. ಕೊನೆಗೂ ಮೇಕ್ ಎ ವಿಶ್ ಹಾಗೂ ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ಶಶಾಂಕ್ ನ ಆಸೆಯನ್ನು ಪೂರೈಸಿ ಖುಷಿ ಪಟ್ಟ ಗಳಿಗೆ ವಿಡಿಯೋ ಚಿತ್ರಿಕೆಯಲ್ಲಿದೆ…

Advertisement

ವಿಡಿಯೋ: ಫಕ್ರುದ್ದೀನ್

Advertisement

Udayavani is now on Telegram. Click here to join our channel and stay updated with the latest news.

Next