Advertisement

ಸ್ಪೇನ್‌ನ 112ರ ಅಜ್ಜನ ಗಿನ್ನೆಸ್‌ ದಾಖಲೆ

12:53 AM Oct 04, 2021 | Team Udayavani |

ಮ್ಯಾಡ್ರಿಡ್‌: ಸ್ಪೇನ್‌ನ 112 ವರ್ಷದ ವ್ಯಕ್ತಿ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ ಅವರು ವಿಶ್ವದ ಅತೀ ಹಿರಿಯ ವಯಸ್ಕ ಪುರುಷ ಎಂಬ ಹೆಗ್ಗಳಿಕೆ ಪಡೆದಿದ್ದು, ಗಿನ್ನೆಸ್‌ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಸ್ಯಾಟರ್ನಿನೋ ಅವರು 1909ರ ಫೆ.11ರಂದು ಜನಿಸಿದ್ದರು. ಅವರಿಗೆ ಏಳು ಹೆಣ್ಣು ಮಕ್ಕಳು, 14 ಮೊಮ್ಮಕ್ಕಳು, 22 ಮರಿ ಮೊಮ್ಮಕ್ಕಳಿದ್ದಾರೆ.

ಸ್ಪೇನ್‌ನ ನಾಗರಿಕ ಯುದ್ಧದ ಸಮಯದಿಂದ ಹಿಡಿದು, ಎಲ್ಲ ಸನ್ನಿವೇಶಗಳಲ್ಲೂ ನಿರ್ಲಿಪ್ತವಾಗಿ, ಶಾಂತಿಯುತವಾಗಿ ಬದುಕಿದ್ದೇ ನನ್ನ ಆಯಸ್ಸಿನ ಗುಟ್ಟು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್‌? ಸುಲ್ತಾನ್‌ ಅಹ್ಮದ್‌ ಸುಳಿವು

Advertisement

Udayavani is now on Telegram. Click here to join our channel and stay updated with the latest news.

Next