Advertisement

ರಾಜ್ಯದಲ್ಲಿಂದು 1,108 ಮಂದಿಗೆ ಕೋವಿಡ್ ಪಾಸಿಟಿವ್‌: ಸೋಂಕಿನ ದರ ಶೇ. 6.82ಕ್ಕೆ ಏರಿಕೆ

09:57 PM Jul 18, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,108 ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು, ದಿನದ ಸೋಂಕಿನ ದರ ಶೇ.6.82 ಹಾಗೂ ವಾರದ ದರ ಶೇ.4.61ಕ್ಕೆ ಏರಿಕೆಯಾಗಿದೆ.

Advertisement

ರಾಜ್ಯದಲ್ಲಿ 16,256 ಮಂದಿಯ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. 5,952 ಮಂದಿ ವಿಶೇಷ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

ಬೆಂಗಳೂರು ನಗರ 993, ಮೈಸೂರು 25, ದಕ್ಷಿಣ ಕನ್ನಡ 15, ಕೋಲಾರ 12, ಬಳ್ಳಾರಿ 11, ಬೆಳಗಾವಿ 9, ಕಲಬುರಗಿ 7, ಮಂಡ್ಯ, ಬೀದರ್‌ 6, ಚಾಮರಾಜನಗರ 4, ಚಿಕ್ಕಮಗಳೂರು, ಧಾರವಾಡ, ರಾಮನಗರ 3, ಹಾವೇರಿ, ಶಿವಮೊಗ್ಗ, ಉತ್ತರಕನ್ನಡ ತಲಾ 2, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ತುಮಕೂರು, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next