Advertisement

ರಾಜ್ಯದಲ್ಲಿಂದು 1,105 ಕೋವಿಡ್‌ ಸೋಂಕು ದೃಢ: ಓರ್ವ ವ್ಯಕ್ತಿ ಸಾವು

09:20 PM Sep 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 1,105 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಧಾರವಾಡದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರ 775, ಮೈಸೂರು 66, ಶಿವಮೊಗ್ಗ 32 , ಚಿಕ್ಕಮಗಳೂರು 25, ಕೊಡಗು, ಚಾಮರಾಜನಗರ 23, ಧಾರವಾಡ 21, ಉಡುಪಿ 20, ತುಮಕೂರು 15, ಹಾಸನ 13, ಮಂಡ್ಯ 12, ಉತ್ತರಕನ್ನಡ 11 ಬಳ್ಳಾರಿ, ದಕ್ಷಿಣಕನ್ನಡ 9, ಕಲಬುರಗಿ, ಕೋಲಾರ, ಬೆಳಗಾವಿ 8, ಚಿತ್ರದುರ್ಗ, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ 4, ರಾಯಚೂರು, ರಾಮನಗರ 3, ಬೀದರ್‌, ಚಿಕ್ಕಬಳ್ಳಾಪುರ 2, ಗದಗ, ಹಾವೇರಿ , ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್‌ ವರದಿಯಾಗಿದೆ. 1432 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next