Advertisement
ವಿಶೇಷ ಅಂದರೆ ಈ ಅಜ್ಜಿ 102 ವರ್ಷದ ಹಿಂದೆ ಅಂದರೆ, 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಶ್ ಫೂÉ ಸಾಂಕ್ರಾಮಿಕದಿಂದ ಪಾರಾಗಿದ್ದರು. ಆಗ ಈಕೆ 5 ವರ್ಷದ ಹುಡುಗಿ. ಈಗ ಕೋವಿಡ್-19 ದಿಂದ ಪಾರಾಗಿ ಎರಡು ದೈತ್ಯ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸಿದ ಕೀರ್ತಿ ಪಡೆದಿದ್ದಾರೆ ಎಂದು ಸ್ಥಳೀಯ ಪತ್ರಿಕೆ “ದಿ ಆಲೀವ್ ಪ್ರಸ್’ ವರದಿ ಮಾಡಿದೆ. ಅಜ್ಜಿ ಸ್ಪೇನ್ನ ಆಲ್ಕಾ ಡೆಲ್ ವಾಲೆಯಲ್ಲಿ ವಾಸಿಸುತ್ತಿದ್ದರು. ಈಕೆಯನ್ನು ಒಳಗೊಂಡಂತೆ 60 ಜನಕ್ಕೆ ಕೋವಿಡ್-19 ಸೋಂಕು ಹರಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೆಲವು ದಿನಗಳ ಹಿಂದೆ ಅಜ್ಜಿ ಕೋವಿಡ್-19ದಿಂದ ಚೇತರಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ ಎಂದು ವರದಿಯಾಗಿದೆ. Advertisement
ಕೋವಿಡ್-19 ಗೆದ್ದ ಸ್ಪೇನ್ನ ಅಜ್ಜಿ
01:14 AM Apr 26, 2020 | Sriram |
Advertisement
Udayavani is now on Telegram. Click here to join our channel and stay updated with the latest news.