Advertisement
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ಕೆ. ಪ್ರತಾಪ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿಜಿಟಲ್ ಅರೆಸ್ಟ್‌ನಲ್ಲಿ ಈ ವರೆಗೂ ರಾಜ್ಯದಲ್ಲಿ 641 ಪ್ರಕರಣಗಳು ನಡೆದಿದ್ದು, 109 ಕೋಟಿ ರೂ.ಗಳನ್ನು ವಂಚಕರು ಅಪಹರಿಸಿಕೊಂಡಿದ್ದಾರೆ. ಈ ಪೈಕಿ ಸರಕಾರ 9 ಕೋಟಿ ರೂ.ಗಳನ್ನು ಮರಳಿ ವಶಕ್ಕೆ ಪಡೆದುಕೊಂಡಿದೆ ಎಂದರು. Advertisement
ಡಿಜಿಟಲ್ ಅರೆಸ್ಟ್‌ನಲ್ಲಿ 100 ಕೋಟಿ ವಸೂಲು ಬಾಕಿ: ಡಾ| ಜಿ. ಪರಮೇಶ್ವರ್
12:46 AM Dec 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.