Advertisement

ಹಾಲಿನ ಪ್ಯಾಕೆಟ್ ಗಳು ಈತನ ಟಾರ್ಗೆಟ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು

03:44 PM Feb 06, 2021 | Team Udayavani |
ಸುರತ್ಕಲ್: ಅಂಗಡಿಗಳಿಗೆ ಹಾಲಿನ ಪ್ಯಾಕೆಟ್ ಸರಬರಾಜು ಮಾಡುವ ಸಂಸ್ಥೆಗಳು ಹೆಚ್ಚಾಗಿ ರಾತ್ರಿ ವೇಳೆ ಈ ಕೆಲಸವನ್ನು ಮಾಡುತ್ತವೆ. ತಡರಾತ್ರಿ ವೇಳೆ ಅಂಗಡಿಗಳ ಮುಂಭಾಗದಲ್ಲಿ ಹಾಲಿನ ಕ್ರೇಟ್ ಗಳನ್ನು ಇಟ್ಟು ಹೋಗುವುದು ವಾಡಿಕೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳನೊಬ್ಬ ಅಂಗಡಿಗಳ ಎದುರುಗಡೆ ಇರಿಸಿದ ಹಾಲಿನ ಪ್ಯಾಕೆಟ್ ಗಳನ್ನು ಕ್ರೇಟ್ ಸಹಿತವಾಗಿ ಎಗರಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next