Advertisement

ಮ್ಯಾರಥಾನ್ ನಲ್ಲಿ ಸಾಧನೆಗೈದ ಬಿಎಸ್ ಎಫ್ ಡೆಪ್ಯೂಟಿ ಕಮಾಂಡರ್

03:53 PM Jul 04, 2022 | Team Udayavani |

ಬೆಂಗಳೂರು: 24 ಗಂಟೆಗಳ ಐಎಯು ಚಾಂಪಿಯನ್ ಶಿಪ್ 2022ರಲ್ಲಿ ಬಿಎಸ್ ಎಫ್ ನ ಡೆಪ್ಯೂಟಿ ಕಮಾಂಡರ್ ಅಖಿಲೇಶ್ ರಾಣಾ ಸಾಧನೆಗೈದಿದ್ದಾರೆ.

Advertisement

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮ್ಯಾರಥಾನ್ ಓಟ 24 ಗಂಟೆಗಳ ಓಪನ್ ಕೆಟಗರಿ ಎಐಯು ಚಾಂಪಿಯನ್ ಶಿಪ್ 2022 ರಲ್ಲಿ ಭಾಗವಹಿಸಿದ್ದ ಬಿಎಸ್ಎಫ್ ನ ಡೆಪ್ಯೂಟಿ ಕಮಾಂಡರ್ ಅಖಿಲೇಶ್ ರಾಣಾ ಅವರು ಕೇವಲ 24 ಗಂಟೆಗಳಲ್ಲಿ 171.69 ಕಿಮೀ ಕ್ರಮಿಸಿ ಸಾಧನೆ ಗೈದಿದ್ದಾರೆ.

ಕೂ ವೇದಿಕೆಯಲ್ಲಿ ಬಿಎಸ್ಎಫ್ ಅಖಿಲೇಶ್ ರಾಣಾ ಅವರ ಸಾಧನೆ ವಿಚಾರವನ್ನು ಹಂಚಿಕೊಂಡಿದ್ದು, ಬಿಎಸ್ಎಫ್ ನ ಡೆಪ್ಯೂಟಿ ಕಮಾಂಡರ್ ಅಖಿಲೇಶ್ ರಾಣಾ ಅವರು ಕೇವಲ 24 ಗಂಟೆಗಳಲ್ಲಿ 171.69 ಕಿಮೀ ಕ್ರಮಿಸಿದ್ದಾರೆ ಎಂದು ಹೇಳಿದ್ದಾರೆ.

Koo App

Sh Akhilesh Rana, Deputy Commandant of #BSF who participated in the marathon run 24 Hrs Open Category IAU Championship 2022 at Kanteerava stadium, Bangalore finished this run yesterday with 392 laps covering a distance of 171.69 Km in 24 Hrs. #JaiHind #fitness @DDNational @PIB_India @pbns_india @YASMinistry

Advertisement

Border Security Force (@BSF_India) 4 July 2022

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next