Advertisement

ಈ ವಿಡಿಯೋವನ್ನು ನಿಮ್ಮ ಮಕ್ಕಳಿಗೆ ತಪ್ಪದೆ ತೋರಿಸಿ !!

12:30 PM Mar 21, 2022 | Team Udayavani |
ವಿನೋದ್ ಕಾಪ್ರಿ ದೇಶದ ಹೆಸರಾಂತ ಸಿನಿಮಾ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ. ನಿನ್ನೆ ರಾತ್ರಿ ತಾವೇ ಚಿತ್ರೀಕರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರು ನೋಡಬೇಕಾದ ಸ್ಪೂರ್ತಿತುಂಬುವ ವಿಡಿಯೋ ಇದು. ತಪ್ಪದೆ ನೋಡಿ , ಶೇರ್ ಮಾಡಲು ಮರೆಯಬೇಡಿ. 'ನಿನ್ನೆ ರಾತ್ರಿ 12 ಗಂಟೆಗೆ ನೋಯ್ಡಾದ ರಸ್ತೆಯಲ್ಲಿ ಈ ಹುಡುಗ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ವೇಗವಾಗಿ ಓಡುತ್ತಿರುವುದನ್ನು ನಾನು ನೋಡಿದೆ. ಏನೋ ಸಮಸ್ಯೆ ಆಗಿರಬೇಕು ಆತನಿಗೆ ಲಿಫ್ಟ್ ಕೊಡೋಣ ಅಂದುಕೊಂಡೆ. ಲಿಫ್ಟ್ ಕೊಡುತ್ತೇನೆ ಅಂತ ಪದೇ ಪದೇ ಹೇಳಿದರೂ ನಿರಾಕರಿಸಿದ. ಕರಣ ಕೇಳಿದ್ರೆ ಈ ಹುಡುಗನ ಮೇಲೆ ನಿಮಗೆ ಪ್ರೀತಿ ಹುಟ್ಟುತ್ತೆ.' ವಿನೋದ್ ಕಾಪ್ರಿ
Advertisement

Udayavani is now on Telegram. Click here to join our channel and stay updated with the latest news.

Next